ರಾಷ್ಟ್ರೀಯ ಕುರುಡುತನ ನಿಯಂತ್ರಣ ಕಾರ್ಯಕ್ರಮದಡಿ #BBMP ಯು ಶ್ರದ್ಧಾ ಐ ಕೇರ್ ಟ್ರಸ್ಟ್ & ಲಯನ್ಸ್ ಕ್ಲಬ್ ಸಹಯೋಗದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಿತು. ಗಿರಿನಗರ ವಾರ್ಡ್ 162ರ ನಡೆದ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಸಲಹೆ ನೀಡಲಾಗಿದೆ. ಈ ಪೈಕಿ 19 ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಿ ಕನ್ನಡಕಗಳನ್ನ ನೀಡಲಾಯಿತು. https://t.co/9uUBABtP00 https://twitter.com/ BBMPCOMM/status/1212616014535413761?s=20